ಅಮಟೂರುಗ್ರಾಮದಲ್ಲಿಕಬ್ಬು ಹೇರಿಕೊಂಡು ಹೋಗುತ್ತಿದ್ದಟ್ರ್ಯಾಕ್ಟರ್ ನಲ್ಲಿನಕಬ್ಬುತೆಗೆಯಲು ಹೋಗಿ ಬಾಲಕಸಿಲುಕಿ ಗಂಭೀರಗಾಯಗೊಂಡಘಟನೆ ನಡೆದಿದೆ.

ಹೌದು ಬೈಲಹೊಂಗಲ ತಾಲೂಕಿನಅಮಟೂರುಗ್ರಾಮದಲ್ಲಿಕಬ್ಬು ಹೇರಿಕೊಂಡು ಹೋಗುತ್ತಿದ್ದಟ್ರ್ಯಾಕ್ಟರ್ ನಲ್ಲಿನಕಬ್ಬುತೆಗೆಯಲು ಹೋಗಿ ಟ್ರ್ಯಾಕ್ಟರ್ ನ ಗಾಲಿಯ ಬಾಯಿಗೆ ಸಿಲುಕಿ ಗಂಭೀರಗಾಯಗೊಂಡುಒದ್ದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‍ಆಗಿದೆ ಈ ವಿಡಿಯೋ ನೋಡಿ ಆ ಬಾಲಕನ ಸ್ಥಿತಿ ನೋಡಿ ಮೈ ಜುಂಅನ್ನಿಸುತ್ತಿದೆ.ಹಳ್ಳಿಗಳಲ್ಲಿ ಚಲಿಸುತ್ತಿರುವಕಬ್ಬಿನಟ್ರ್ಯಾಕ್ಟರ್ ಗಳನ್ನು ಕಬ್ಬು ಮುರಿಯಲು ಹಿಂದೆ ಮಕ್ಕಳ ಹಿಂಡೇ ಹೋಗುವ ಬಹಳ ಕಡೆಗಳಲ್ಲಿ ಕಂಡು ಬರುತ್ತದೆಅತಂಹ ಮಕ್ಕಳನ್ನು ಬೆದರಿಸಿ ಬುದ್ಧಿ ಹೇಳಿದರೆ ಇಂತಹ ಅಪಘಾತಗಳನ್ನು ತಡೆಯಬಹುದುಎಂದುಚರ್ಚೆ ನಡೆಯುತ್ತಿದೆ.
