ಗೋಕಾಕ ತಾಲೂಕಿನ ಉರಬಿನಹಟ್ಟಿ ಗ್ರಾಮದ ಕೆಂಪಣ್ಣ ಬಸಪ್ಪ ಇಂಗಳಗಿ ಕಾಣೆಯಾಗಿದ್ದಾರೆ.

2015ರ ಅಕ್ಟೋಬರ್ 21ರಂದು ಪಾಶ್ಚಾಪುರದಲ್ಲಿ ನನಗೆ ಕೂಲಿ ಕೆಲಸವಿದೆ ಎಂದು ಉರುಬಿನಟ್ಟಿ ಗ್ರಾಮದ ಮನೆಯಿಂದ ಹೋದವರು ಕಾಣೆಯಾಗದ್ದಾರೆ. ಈ ಕುರಿತಂತೆ ಅಂಕಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಕೆಂಪಣ್ಣ ಬಸಪ್ಪ ಇಂಗಳಗಿ 46 ವರ್ಷದವರಾಗಿದ್ದು, 5ಅಡಿ 10ಇಂಚು ಎತ್ತರವಾಗಿದ್ದಾರೆ. ದುಂಡು ಮುಖ ಗೋಧಿ ಕೆಂಪು ಮೈ ಬಣ್ಣ ಹೊಂದಿದ್ದಾರೆ. ಕನ್ನಡ ಇಂಗ್ಲೀಷ್ ಹಿಂದಿ ಮರಾಠಿ ಭಾಷೆ ಮಾತನಾಡಬಲ್ಲರು. ಇವರ ಬಗ್ಗೆ ಮಾಹಿತಿ ಇದ್ದವರು ಅಂಕಲಗಿ ಪೊಲೀಸ್ ಠಾಣೆ, ಪಿಎಸ್‍ಐ ಅಥವಾ 9986894139 ನಂಬರ್‍ಗೆ ತಿಳಿಸಲು ಕೋರಲಾಗಿದೆ.
