ಗ್ಲಾಸ್ ಹೌಸ್ ಸದಾಶಿವನಗರದ ರಾಶಿ ಪರಿಸರದಲ್ಲಿ ಮತ್ತು ಮಂದಿರದ ಸುತ್ತಮುತ್ತ ಬಿದ್ದಿರುವಂತ ಹಿಂದೂ ದೇವ-ದೇವತೆಗಳ ಸದಾಶಿವ ನಗರದಲ್ಲಿ ಮಂದಿರದ ಸುತ್ತಮುತ್ತ ಬಿದ್ದಿರುವಂತ ಹಿಂದೂ ದೇವ-ದೇವತೆಗಳ ಫೋಟೋಗಳನ್ನು ಸಂಗ್ರಹಿಸಿ ವಿಧಿ ಪ್ರಕಾರ ವಿಸರ್ಜನೆಗಳನ್ನು ಸಂಗ್ರಹಿಸಿ ವಿಧಿ ಪ್ರಕಾರ ವಿಸರ್ಜನೆ ಮಾಡುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.

ಸರ್ವಲೋಕ ಫೌಂಡೇಶನ್ ವತಿಯಿಂದ ವೀರೇಶ್ ಬಸಯ್ಯಾ ಹಿರೇಮಠ್ ಅವರ ನೇತೃತ್ವದಲ್ಲಿ ಇಂದು ಶುಭ ಮುಂಜಾವಿನಲ್ಲಿ ಗ್ಲಾಸ್ ಹೌಸ್ ಸದಾಶಿವನಗರದ ರಾಶಿ ಪರಿಸರದಲ್ಲಿ ಮತ್ತು ಮಂದಿರದ ಸುತ್ತಮುತ್ತ ಬಿದ್ದಿರುವಂತ ಹಿಂದೂ ದೇವ-ದೇವತೆಗಳ ಸದಾಶಿವ ನಗರದಲ್ಲಿ ಮಂದಿರದ ಸುತ್ತಮುತ್ತ ಬಿದ್ದಿರುವಂತ ಹಿಂದೂ ದೇವ-ದೇವತೆಗಳ ಫೋಟೋಗಳನ್ನು ಸಂಗ್ರಹಿಸಿ ವಿಧಿ ಪ್ರಕಾರ ವಿಸರ್ಜನೆಗಳನ್ನು ಸಂಗ್ರಹಿಸಿ ವಿಧಿ ಪ್ರಕಾರ ವಿಸರ್ಜಿಸಲಾಗುವುದು. ಈ ಸೇವಾಕಾರ್ಯದಲ್ಲಿ ಸೇವಾಕಾರ್ಯದಲ್ಲಿ ಶ್ರೀ ವೀರೇಶ್ ಬಸಯ್ಯಾ ಹಿರೇಮಠ್ ಅವರ ಜೊತೆಗೆ ದೇವಪ್ಪ ಕಾಂಬಳೆ ಮಹೇಶ್ ರೆಡ್ಡಿ ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು