COVID-19

ವಿಜಯಪುರದಲ್ಲಿ ಇಂದು ಕೊರೊನಾ ಸ್ಪೋಟ: 49 ಜನರಿಗೆ ಪಾಜಿಟಿವ್

Share

ವಿಜಯಪುರದಲ್ಲಿ ಇಂದು ಕೊರೊನಾ ಸ್ಪೋಟಗೊಂಡಿದೆ. ಒಂದೇ ದಿ‌ನ 49 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೊರೊನಾ ಪೀಡಿತರ ಸಂಖ್ಯೆ 145ಕ್ಕೆ ಏರಿಕೆಯಾಗಿದೆ.

15 ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾ ಗುತ್ತಿದ್ದು 130 ಜನರಿಗೆ ಹೋಮ್ ಐಸೋಲೇಶನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.ಇಂದು 9 ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ‌ ವಿಜಯಪುರ ನಗರದಲ್ಲು ಕೊರೊನಾ ಸ್ಪೋಟಗೊಂಡಿದೆ. 21 ಜನರಿಗೆ ಕೊರೊನಾ ಅಟ್ಯಾಕ್ ಮಾಡಿದೆ. ಕೂಡಗಿ NTPCಯಲ್ಲಿ ಮುಂದುವರೆದ ಕೊರೊನಾ ಆರ್ಭಟದಿಂದ ಇಂದು 18 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಮುಂಬೈಗೆ ಹೋಗಿ ಬಂದವರಿಂದ ಕೊರೊನಾ ಸೋಂಕು ಹರಡುತ್ತಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ತಿಳಿಸಿದೆ.

Tags:

error: Content is protected !!