ಕೋವಿಡ್ ತುರ್ತು ಪರಿಸ್ಥಿತಿಯಲ್ಲಿಯೂ ಮೇಕೆದಾಟು ಪಾದಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ರಾಮನಗರ ಪೆÇಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಒಟ್ಟು 31 ಕೈ ನಾಯಕರ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಸೆಲೆಬ್ರೆಟಿಗಳಾದ ದುನಿಯಾ ವಿಜಯ್, ಸಾಧು ಕೋಕಿಲ್ ಹಾಗೂ ಜಯಮಲಾ ವಿರುದ್ಧವೂ ಕನಕಪುರದ ಸಾತನೂರು ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಯಾರ್ಯಾರ ಮೇಲೆ ಕೇಸ್ ಆಗಿದೆ ಇಲ್ಲಿದೆ ನೋಡಿ ಪಟ್ಟಿ..!
A1 ಡಿ.ಕೆ.ಶಿವಕುಮಾರ್
A2 ಸಿದ್ದರಾಮಯ್ಯ
A3 ಡಿ.ಕೆ.ಸುರೇಶ್
A4 ವೀರಪ್ಪ ಮೊಯ್ಲಿ
A5 ಮಲ್ಲಿಕಾರ್ಜುನ ಖರ್ಗೆ
A5 ಜಿ.ಪರಮೇಶ್ವರ್
A7 ಈಶ್ವರ್ ಖಂಡ್ರೆ
A8 ಉಮಾಶ್ರೀ
A9 ಬಿ.ಕೆ. ಹರಿಪ್ರಸಾದ್
A10 ಎಂ.ಬಿ. ಪಾಟೀಲ್
A11 ರಾಮಲಿಂಗಾ ರೆಡ್ಡಿ
A12 ರವಿ ಎಸ್
A 13 ಟಿ.ಬಿ. ಜಯಚಂದ್ರ
A 14 ಹೆಚ್.ಎಂ. ರೇವಣ್ಣ
A 15 ಸಲೀಂ ಅಹ್ಮದ್
A 16 ಎನ್.ಎ. ಹ್ಯಾರಿಸ್
A 17 ಲಕ್ಷ್ಮೀ ಹೆಬ್ಬಾಳ್ಕರ್
A 18 ವಿನಯ್ ಕುಲಕರ್ಣಿ
A 19 ಪ್ರಿಯಾಂಕ್ ಖರ್ಗೆ
A 20 ಯತೀಂದ್ರ ಸಿದ್ದರಾಮಯ್ಯ
A 21 ಯು.ಟಿ. ಖಾದರ್
A 22 ಸೌಮ್ಯ ರೆಡ್ಡಿ
A 23 ನಲಪಾಡ್
A 24 ಚೆಲುವರಾಯಸ್ವಾಮಿ‘
A 25 ಮೋಟಮ್ಮ
A 26 ಹೆಚ್.ಕೆ. ಪಾಟೀಲ್
A 27 ಸಾಧುಕೋಕಿಲ
A 28 ಸಾ.ರಾ. ಗೋವಿಂದು
A 29 ಜಯಮಾಲಾ
A 30 ವಿಜಯ್
A 31 ಇತರರು