ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಸ್ವೀಟ್ ಪೊಂಗಲ್ ಮಾಡುವ ಮೂಲಕ ಮಹಿಳೆಯರು ಹಬ್ಬವನ್ನು ಆಚರಣೆ ಮಾಡಿದರು.

ತಮಿಳುನಾಡಿನಲ್ಲಿ ಸಂಕ್ರಾಂತಿ ಹಬ್ಬದಲ್ಲಿ ಸಡಗರ ಸಂಭ್ರಮದಿಂದ ಆಚರಿಸುವ ಪೊಂಗಲ್ ಹಬ್ಬ ಇದಾಗಿದ್ದು. ನಗರದ ಶಂಕರರಾವ್ ಚಾಲ ಫಸ್ಟ್ ಕ್ರಾಸ್ ನಲ್ಲಿ ತಮಿಳಿಯನ್ಸ್ ಸಿಹಿ ಪೊಂಗಲ್ ಮಾಡು ಮೂಲಕ ಮನೆ
ಮನೆಗೆ ಸಿಹಿ ಹಂಚುವುದರ ಮೂಲಕ ಆಚರಣೆ ಮಾಡಿದರು.
ನಾಲ್ಕು ದಿನಗಳ ಕಾಲ ಹಬ್ಬ ಆಚರಿಸುತ್ತಾರೆ. ಇಲ್ಲಿ ಸುಮಾರು 70 ವರ್ಷಗಳಿಂದ ಈ ಹಬ್ಬವನ್ನು ಆಚರಿಸಿಕೊಳ್ಳಿತ್ತಾ ಬಂದಿದ್ದು, ಎಲ್ಲ ಮಹಿಳೆಯರು ಸೇರಿಕೊಂಡು ಪೊಂಗಲ್ ಹಬ್ಬವನ್ನು ಇಂದು ಸಂಭ್ರಮದಿಂದ ಆಚರಿಸಿದರು.