Belagavi

ಬೆಳಗಾವಿಯ ಅನಗೋಳದ ತಾಯಿ-ಮಗು ನಾಪತ್ತೆ

Share

ಬೆಳಗಾವಿಯ ಅನಗೋಳದ ಮಹಿಳೆ ಓರ್ವರು ತನ್ನ 6 ವರ್ಷದ ಮಗುವಿನೊಂದಿಗೆ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಆನಗೋಳದ ಸುಭಾಷ ಗಲ್ಲಿಯ 26 ವರ್ಷದ ಸಾವಿತ್ರಿ ಶೈಲೇಶ್ ರಾಮಣ್ಣವರ, 6 ವರ್ಷದ ಶ್ಲೋಕ್ ಶೈಲೇಶ್ ರಾಮಣ್ಣವರ ನಾಪತ್ತೆಯಾದವರು.

Tags:

error: Content is protected !!