ಹೈಕೋರ್ಟ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೆ ರಾಜ್ಯ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ನಿಲ್ಲಿಸುವಂತೆ ಹೈಕಮಾಂಡ್ ಸೂಚನೆ ನೀಡಿದೆ.

ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಮೂಲಕ ಸಂದೇಶ ರವಾನಿಸಲಾಗಿದೆ. ಇದರಿಂದ ಕಾಂಗ್ರೆಸ್ ನಡಿಗೆ ಇಲ್ಲಿಗೆ ಸ್ಥಗಿತಗೊಳ್ಳುತ್ತಾ..? ಅಥವಾ ಮುಂದುವರಿಯುತ್ತಾ ಎಂಬುದು ಸಧ್ಯ ತೀವ್ರ ಕುತೂಹಲ ಮೂಡಿದೆ.