Belagavi

ಚನ್ನಮ್ಮ ವೃತ್ತದ ಗಣೇಶ ಮಂದಿರಕ್ಕೆ ಹೈಟೆಕ್ ಟಚ್: ಕಾಮಗಾರಿ ಚುರುಕು

Share

ಬೆಳಗಾವಿಯ ಚೆನ್ನಮ್ಮ ವೃತ್ತದ ಬಳಿ ಇರುವ ಶ್ರೀ ಗಣೇಶ ದೇವಸ್ಥಾನಕ್ಕೆ ಹೊಸ ರೂಪ ನೀಡಲು ಯೋಜನೆ ರೂಪಿಸಲಾಗಿದೆ.

ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ಗಣೇಶ ಮಂದಿರ ರಸ್ತೆಯ ಮಟ್ಟದಿಂದ ಕೆಳಗೆ ಇಳಿದಿದ್ದು, ನೀರು ನುಗ್ಗುವ ಸಮಸ್ಯೆ ಉಂಟಾಗಿದೆ. ಹೀಗಾಗಿ ನೂತನ ದೇವಸ್ಥಾನದ ಕಟ್ಟದ ನಿರ್ಮಿಸಿಲು ಇಲ್ಲಿನ ಆಡಳಿತ ಮಂಡಳಿಯು ನಿರ್ಧರಿಸಿದ್ದು, ಇಂದು ಕಾಮಗಾರಿ ಭರದಿಂದ ಸಾಗಿದೆ. ಅಭಿವೃದ್ಧಿಕರಣ ಹಾಗೂ ನೂತನ ವಿನ್ಯಾಸದ ದೇವಸ್ಥಾನ ಇದಾಗಲಿದ್ದು, ಕಾಮಗಾರಿ ಚುರುಕಾಗಿ ಸಾಗಿದೆ. ಈಗ ನಾವು ತೋರಿಸುತ್ತಿರುವ ಫೋಟೋ ಮಾದರಿಯಲ್ಲಿ ಗಣೇಶ ದೇವಸ್ಥಾನ ಅಭಿವೃದ್ಧಿ ಹೊಂದಲಿದೆ.

Tags:

error: Content is protected !!