ಬೆಳಗಾವಿ ನಗರದಲ್ಲಿ ಮನೆಯಿಲ್ಲದೇ ಈ ಕೊರೆಯುವ ಛಳಿಯಲ್ಲಿ ಹಿಂದ್‍ವಾಡಿಯ ಗೊಮಟೇಶ್ ಶಾಲೆಯ ಹತ್ತಿರದ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆಯಿತ್ತಿದ್ದ ಇಬ್ಬರನ್ನು ಸ್ಥಳೀಯರು ಸರಕಾರಿ ಆಶ್ರಯ ತಾಣಕ್ಕೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

ಹೌದು ಬೆಳಗಾವಿ ಜನರದಲ್ಲಿ ಈ ಕೊರೆಯವ ಛಳಿಯಲ್ಲಿ ಮನೆಯಿಲ್ಲದೇ ನಡುಗುತ್ತ ಹಿಂದ್‍ವಾಡಿಯ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದ ಇಬ್ಬರನ್ನು ಸರಕಾರ ಆಶ್ರಯ ತಾಣಕ್ಕೆ ಕಳುಹಿಸುವ ಮೂಲಕ ಸ್ಥಳೀಯರು ಮಾನವೀಯತೆ ಮೆರೆದಿದ್ದಾರೆ. ಇನ್ನು ಪ್ರತಿದಿನ ಶಾಲಾ ಮಕ್ಕಳು ಪ್ರತಿನಿತ್ಯ ಇಲ್ಲಿಯೇ ನಿಂತುಕೊಳ್ಳುತ್ತಾರೆ. ಆದರೆ ಇದೂ ಕೂಡ ಅಸ್ವಸ್ಥತೆಯಿಂದ ಕೂಡಿದೆ. ಹೊದ್ದುಕೊಳ್ಳದು ಯಾವುದೇ ಹೊದಿಕೆಗಳಿಲ್ಲದೇ ನಡುಗುತ್ತ ಅಲ್ಲಿಯೇ ಮಲಗುತ್ತಿದ್ದ ಇವರನ್ನು ಗಮನಿಸಿದ ಸ್ಥಳೀಯರು ಸರಕಾರಿ ಆಶ್ರಯ ತಾಣಕ್ಕ ಸೇರಿಸಿ ಮಾನವೀಯತೆ ತೋರಿದ್ದಾರೆ.