ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಆಹಾರ ಮತ್ತು ಇತರೆ ತಿನ್ನುವ ಪದಾರ್ಥಗಳಿಂದ ಉತ್ಪಾದನೆ ಆಗುವ ಕಸದಿಂದ ಗೊಬ್ಬರ ತಯಾರು ಮಾಡುವ ಯಂತ್ರವನ್ನು ಉದ್ಘಾಟಿಸಿದರು.

ಪ್ರತಿ ಬಾರಿ 100ರಿಂದ 150 ಕೆಜಿ ಪದಾರ್ಥದಿಂದ ಗೊಬ್ಬರ ತಯಾರಿಸಬಹುದು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಶಾಸಕ ಸತೀಶ ರೆಡ್ಡಿ ಮತ್ತು ಇತರರು ಉಪಸ್ಥಿತರಿದ್ದರು.