Banglore

ಇಂದು ಮತ್ತೆ ಕೊರೊನಾ ಅಟ್ಟಹಾಸ: ರಾಜ್ಯದಲ್ಲಿ 8906 ಕೇಸ್ ಪಾಸಿಟಿವ್ ದೃಢ

Share

ರಾಜ್ಯದಲ್ಲಿ ಇಂದು 8906 ಜನರಿಗೆ ಹೊಸದಾಗಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.

ಟ್ವೀಟ್ ಮೂಲಕ ಇಂದಿನ ಕೊರೊನಾ ಪಾಸಿಟಿವ್ ಕೇಸ್ ಬಗ್ಗೆ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ 8906 ಕೊರೊನಾ ಪಾಸಿಟಿವ್ ಕೇಸ್ ಕಂಡು ಬಂದರೆ. ಇದರಲ್ಲಿ ಬೆಂಗಳೂರಿನಲ್ಲಿಯೇ 7113 ಕೇಸ್‍ಗಳು ದೃಢಪಟ್ಟಿವೆ. ಅದೇ ರೀತಿ ನಾಲ್ವರು ಕೊರೊನಾದಿಂದ ಸಾವನ್ನಪ್ಪಿದ್ದು, ಬೆಂಗಳೂರಿನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇಂದು ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.5.42ರಷ್ಟು ದಾಖಲಾಗಿದೆ.

Tags:

error: Content is protected !!