DEATH

ಟಿಪ್ಪರ್ ಹರಿದು ಕಾರ್ಮಿಕ ದುರ್ಮರಣ

Share

ಟಿಪ್ಪರ ಹರಿದು ಕಾರ್ಮಿಕ ಸಾವನ್ನಪ್ಪಿದ ದುರ್ಘಟನೆ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಪಡಗಾನೂರ ಬಳಿ ಇರುವ ಜ್ಯೋತಿ ಕೃಷರ್ ಪ್ಲಾಂಟ್ ನಲ್ಲಿ ನಡೆದಿದೆ‌ ಜಾರ್ಖಂಡ ಮೂಲದ ಕೈಲಾಸ ಮಾತುರೇ(35) ಸಾವನ್ನಪ್ಪಿದ ದುರ್ದೈವಿಯಾಗಿದ್ದು ದೇವರ ಹಿಪ್ಪರಗಿ ಠಾಣೆ ವ್ಯಾಪ್ತಿ ಘಟನೆ ನಡೆದಿದೆ..

Tags:

error: Content is protected !!