Uncategorized

ಶ್ರೀರಾಮ್ ಭವ್ಯ ಮಂದಿರ್ ನಿರ್ಮಾಣ ಸಮರ್ಪಣಾ ನಿಧಿ ಸಂಗ್ರಹಣೆ

Share

ಖಾನಾಪುರ ತಾಲೂಕಿನ ಹಲಸಿ ಗ್ರಾಮದ ಸಮಸ್ತ ಭಾಂದವರಲ್ಲಿ 40,000ರೂಗಳ ನಿಧಿ ಸಂಗ್ರಹಣೆ ಮಾಡಲಾಯಿತು.

ಈ ನಿಧಿ ಸಮರ್ಪಣಾ ಅಭಿಯಾನದಲ್ಲಿ ಅನೇಕ ಭಾಂದವರು ನಿಧಿ ಸಮರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಬಿ ಜೆ ಪಿ ಯುವಮೋರ್ಚಾ ಕಾರ್ಯದರ್ಶಿಯಾದ ಅಭಿಲಾಷ ಬಾಳೆಕುಂದರಿಗಿ, ಗ್ರಾಮಸ್ಥರಾದ ಈಶ್ವರ ಗುರವ, ಗೋವಿಂದ ಕುಲಕರ್ಣಿ , ರಾಜು ಪೆಟನೇಕರ, ವಿಶಾಲ ಗುರುವ, ಸಾಗರ ಮಾಳವಾಡ, ಮಯೂರ ಗುರವ, ಚನ್ನಕುಮಾರ ಕೇರಿಮಠ, ಸುಮಿತ ಕಾಗತಿ ಬಸವರಾಜ ಹವಾಲ್ದಾರ, ಪಿರಾಜಿ ಗುರವ, ಗುರುರಾಜ ಝಕಾತಿ ಸಂಜು ಗುರವ, ಸಚಿನ್ ಗುರವ ಗಣೇಶ ಪೆಡನೆಕರ, ವಿ ಕೆ ಮಾಗಿ, ಹಾಗೂ ಅನೇಕ ರಾಮ ಭಕ್ತರು ಉಪಸ್ಥಿತರಿದ್ದರು.

ಅಲ್ತಾಫ್.ಎಂ.ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags:

error: Content is protected !!