ಬೆಳಗಾವಿ ಹಿಂದೂ ಸೇವಾ ಸಂಘದ ವತಿಯಿಂದ ತಾನಾಜಿ ಗಲ್ಲಿಯಲ್ಲಿ ನರವೀರ ತಾನಾಜಿ ಮಾಲೂಸರೆ ಪುಣ್ಯತಿಥಿ ನಿಮಿತ್ತ ಗೌರವ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹಿಂದೂ ಸೇವಾ ಸಂಘದ ವತಿಯಿಂದ ತಾನಾಜಿ ಗಲ್ಲಿಯಲ್ಲಿ ನರವೀರ ತಾನಾಜಿ ಮಾಲೂಸರೆ ಪುಣ್ಯತಿಥಿ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾನಾಜಿ ಮಾಲುಸರೆ ಅವರ ಭಾವಚಿತ್ರಕ್ಕೆ ಹಿಂದೂ ಸೇವಾ ಸಂಘದ ಮುಖಂಡರು ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.
ಈ ವೇಳೆ ಹಿಂದೂ ಸೇವಾ ಸಂಘದ ಮುಖಂಡರು, ಕಾರ್ಯಕರ್ತರು ಇದ್ದರು.