ಟಿಪ್ಪರ ಹರಿದು ಕಾರ್ಮಿಕ ಸಾವನ್ನಪ್ಪಿದ ದುರ್ಘಟನೆ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಪಡಗಾನೂರ ಬಳಿ ಇರುವ ಜ್ಯೋತಿ ಕೃಷರ್ ಪ್ಲಾಂಟ್ ನಲ್ಲಿ ನಡೆದಿದೆ ಜಾರ್ಖಂಡ ಮೂಲದ ಕೈಲಾಸ ಮಾತುರೇ(35) ಸಾವನ್ನಪ್ಪಿದ ದುರ್ದೈವಿಯಾಗಿದ್ದು ದೇವರ ಹಿಪ್ಪರಗಿ ಠಾಣೆ ವ್ಯಾಪ್ತಿ ಘಟನೆ ನಡೆದಿದೆ..
ಬ್ರಿಡ್ಜ್ ಮೇಲಿಂದ ಕಾರು ಬಿದ್ದು ಮೂವರು ಸ್ಥಳದಲ್ಲೇ ಸಾವು ಮೂವರ ಸ್ಥಿತಿ ಗಂಭೀರ
ಈರಪ್ಪ ಪರಪ್ಪ ತೆರಣಿ ನಿಧನ
ಘೇವರಚಂದ್ ಶಂಕರಲಾಲಜೀ ಪೋರವಾಲ್ ನಿಧನ
ಮೈಲಪ್ಪ ಸಿದ್ಧಪ್ಪ ಕಾಂಬಳೆ ನಿಧನ
ದೇಶದಲ್ಲಿ ಶೋಕಾಚರಣೆ ಜಾರಿಯಲ್ಲಿರುವಾಗ ಹೊಸ ವರ್ಷ ಆಚರಣೆ ಬೇಡ; ಶ್ರೀರಾಮ ಸೇನೆ ಮನವಿ
ವೃದ್ಧ ತಾಯಿ ಮತ್ತು ಮಗಳಿಗೆ ಸಹಾಯದ ಹಸ್ತ ಚಾಚಿದ ಫೇಸಬುಕ್ ಫ್ರೇಂಡ್ಸ್ ಸರ್ಕಲ್
ಉಳವಿ ರಸ್ತೆ ಅಭಿವೃದ್ಧಿಗೆ ತಕ್ಷಣ ಟೆಂಡರ್ ಕರೆಯಿರಿ… ಕರವೇ ಬೇಡಿಕೆಗೆ ತಕ್ಷಣ ಸ್ಪಂದಿಸಿದ ಸಚಿವ ಸತೀಶ ಜಾರಕಿಹೊಳಿ