ಹೌದು ಖಾನಾಪೂರ ತಾಲೂಕಿನ ಅಮಗಾಂವ ಗ್ರಾಮದ ಪ್ರಾಥಮಿಕ ಮರಾಠಿಯಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಇದರ ಬಗ್ಗೆ ಬಿಜೆಪಿ ಯುವ ಮುಖಂಡ ಪಂಡಿತ್ ಓಗಲೆ ಅವರು ಬಿಇಒ ಲಕ್ಷ್ಮಣರಾವ್ ಯಕ್ಕುಂಡಿ ಅವರಿಗೆ ಭೇಟಿ ನೀಡಿ ಚರ್ಚೆ ನಡೆಸಿದರು.ಕೂಡಲೇ ಶಿಕ್ಷಕರ ನೇಮಕಾತಿ ಮಾಡಬೇಕೆಂದರು.

ಈ ಸಂದರ್ಭದಲ್ಲಿ ಬಿಇಒ ಲಕ್ಷ್ಮಣರಾವ್ ಯಕ್ಕುಂಡಿ ಅವರು ಮಂಗಳವಾರ ದೊಳಗೆ ಒಬ್ಬ ಶಿಕ್ಷಕಣ ನೇಮಕಾತಿ ಮಾಡುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಅಮಗಾಂವ ಗ್ರಾಮದ ಹಿರಿಯ ಬಸವರಾಜ ಹಾಪಾಳ್ಳಿ ಉಪಸ್ಥಿತರಿದ್ದರು.