Belagavi

ಕಿಲ್ಲಾ ದುರ್ಗಾ ಟೆಂಪಲ್ ಬಳಿ ಕಾರ್ ಗ್ಯಾಸ್ ಲೀಕ್..ಅರ್ಧ ಗಂಟೆ ಸಂಚಾರ ಬಂದ್

Share

ಕಾರ್ ಗ್ಯಾಸ್ ಲೀಕ್ ಆಗಿ ಸುಮಾರು ಅರ್ಧ ಗಂಟೆ ಕಾಲ ಸಂಚಾರ ಬಂದ್ ಆಗಿದ್ದ ಘಟನೆ ಬೆಳಗಾವಿಯ ಕಿಲ್ಲಾ ದುರ್ಗಾದೇವಿ ಮಂದಿರ ಮುಂಭಾಗದ ರಸ್ತೆಯಲ್ಲಿ ನಡೆದಿದೆ.

ಹೌದು ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು. ಕಿಲ್ಲಾ ದುರ್ಗಾ ದೇವಿ ಮಂದಿರದ ಮುಂಭಾಗದಲ್ಲಿಯೇ ಈ ಘಟನೆ ನಡೆದಿದೆ. ವೆಗಿನಾರ್ ಕಾರ್‍ನಲ್ಲಿ ಗ್ಯಾಸ್ ಲೀಕ್ ಆಗುತ್ತಿದ್ದಂತೆ ಮಂದಿರದಕ್ಕೆ ಆಗಮಿಸಿದ್ದ ಭಕ್ತರು ತೀವ್ರ ಆತಂಕಿತರಾಗಿದ್ದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಈ ರಸ್ತೆಯಲ್ಲಿ ವಾಹನಗಳ ಸಂಚಾರ ಬಂದ್ ಮಾಡಲಾಗಿತ್ತು.

 

Tags:

error: Content is protected !!