Accident

ಕಾರ್-ಬೈಕ್ ಮಧ್ಯ ಡಿಕ್ಕಿ..ಬೈಕ್ ಸವಾರ ಸ್ಥಳದಲ್ಲಿಯೇ ಸಾವು

Share

ಕಾರ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿದ್ದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ವಿಜಯಪುರದ ಮುಳವಾಡ ಎಲ್.ಟಿ ಹತ್ತಿರ ನಡೆದಿದೆ.
ಮುಳವಾಡ ಗ್ರಾಮದ ನಿವಾಸಿ ಶ್ರೀಶೈಲ ಬಸಪ್ಪ ಕೆಂಗನಾಳ(44)ಮೃತ ಬೈಕ್ ಸವಾರ. ಈ ಕುರಿತು ಮನಗೂಳಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!