Accident

ಕಾರು ಪಲ್ಟಿಯಾಗಿ ಓರ್ವ ಸಾವು; ಮತ್ತೋರ್ವ ಗಾಯ

Share

ವೇಗವಾಗಿ ಚಲಿಸುತ್ತಿದ್ದ ಕಾರು ಪಲ್ಟಿಯಾಗಿ ಓರ್ವ ಸಾವನ್ನಪ್ಪಿ ಮತ್ತೋರ್ವ ಗಾಯಗೊಂಡ ದುರ್ಘಟನೆ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಪಟ್ಟಣದಲ್ಲಿ ನಡೆದಿದೆ.

ದೇವರ ಹಿಪ್ಪರಗಿ ಪಟ್ಟಣದ ವಿಜಯಪುರ ರಸ್ತೆಯಲ್ಲಿನ ಎಸ್. ಕೆ. ದಾಬಾ ಬಳಿ ಕಾರು ಪಲ್ಟಿಯಾಗಿದ್ದು ಕಲಬುರಗಿ ಮೂಲದ ವ್ಯಕ್ತಿ ಸಾವನ್ನ ಪ್ಪಿದ್ದಾನೆ. ಸಾವಿಗೀಡಾದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ, ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Tags:

error: Content is protected !!