ಕನ್ನಡದ ಐದು ಸಿನಿಮಾಗಳು ಇಂದು ರಿಲೀಸ್ ಆಗಿದ್ದು. ಥಿಯೇಟರನಲ್ಲಿ ಶೇ 100% ರಷ್ಟು ಸೀಟ್‍ಗಳಿಕೆ ಸರ್ಕಾರ ಅವಕಾಶ ಕೊಟ್ಟಿರುವ ಹಿನ್ನಲೆಯಲ್ಲಿ ಚಿತ್ರ ಪ್ರಿಯರು ಫುಲ್ ಖುμï ಆಗಿದ್ದಾರೆ.
ಹನ್ನೊಂದು ತಿಂಗಳ ಬಳಿಕ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನಗಳ ಭರ್ತಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದು. ಹುಬ್ಬಳ್ಳಿಯಲ್ಲೂ ಸಹ ಚಿತ್ರ ಮಂದಿರ ಪ್ರೇಕ್ಷಕರಿಂದ ತುಂಬಿದೆ. ಕೊರೋನಾ ಲಾಕ್‍ಡೌನ್‍ನಿಂದಾಗಿ ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದವು. 10 ತಿಂಗಳ ನಂತರ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಲಾಗಿತ್ತಾದರೂ, ಶೇ 50ರಷ್ಟು ಆಸನಗಳ ಭರ್ತಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.
ಇದರಿಂದಾಗಿ ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆಗದೆ ಹಾಗೆ ಇದ್ದವು. ಆದರೆ ಈಗ ಶೇ 100% ರಷ್ಟು ಸೀಟ್‍ಗಳಿಗೆ ಸರ್ಕಾರ ಅವಕಾಶ ಕೊಟ್ಟಿರುವ ಹಿನ್ನಲೆಯಲ್ಲಿ ಸ್ಯಾಂಡಲ್‍ವುಡ್‍ನಲ್ಲಿ ಸಾಲು ಸಾಲಾಗಿ ಸಿನಿಮಾಗಳು ರಿಲೀಸ್ ಆಗಿದ್ದು ಪ್ರೇಕ್ಷಕರು ಫುಲ್ ಖುμï ಆಗಿದ್ದಾರೆ.
: ಇಂದು ಕನ್ನಡದ ನಾಲ್ಕು ಸಿನಿಮಾಗಳು ತೆರೆಕಂಡಿದೆ. ಪ್ರಜ್ವಲ್ ದೇವರಾಜ್ ಹಾಗೂ ಭಾವನಾ ಅಭಿನಯದ ಇನ್ಸಸ್ಪೆಕ್ಟರ್ ವಿಕ್ರಂ, ವಿನೋದ್ ಪ್ರಭಾಕರ್ ನಟನೆಯ ಶ್ಯಾಡೋ, ಮಂಗಳವಾರ ರಜಾ ದಿನ ಹಾಗೂ ಮಾಂಜ್ರಾ ಸಿನಿಮಾಗಳು ಇಂದು ರಿಲೀಸ್ ಆಗಿದ್ದು. ಇನ್ನು ಇನ್ಸಸ್ಪೆಕ್ಟರ್ ವಿಕ್ರಂ ಚಿತ್ರದಲ್ಲಿ ಹುಬ್ಬಳ್ಳಿ ಹುಡುಗ ಕೃಷ್ಣ ಚಿಕ್ಕತುಂಬಳ್ ನಟನೆ ಮಾಡಿದ್ದು. ಚಿತ್ರದಲ್ಲಿ ಮಿಂಚಲಿದ್ದಾರೆ.
ಈಗ ಶೇ 100% ರಷ್ಟು ಸೀಟ್‍ಗಳಿಗೆ ಸರ್ಕಾರ ಅವಕಾಶ ಕೊಟ್ಟಿರುವ ಹಿನ್ನಲೆಯಲ್ಲಿ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ.
ಸಂತೋಷ ನರೇಗಲ್ ಇನ್‍ನ್ಯೂಸ್ ಹುಬ್ಬಳ್ಳಿ