latest

ಸ್ಟಾರ್ ಕಪಲ್ ವಿರಾಟ್-ಅನುಷ್ಕಾಗೆ ಹೆಣ್ಣು ಮಗು

Share

ಸ್ಟಾರ್ ದಂಪತಿ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣು ಮಗುವಾಗಿದೆ. ಮಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅನುಷ್ಕಾಗೆ ಹೆರಿಗೆಯಾಗಿದ್ದು. ಟ್ವೀಟರ್‍ನಲ್ಲಿ ವಿರಾಟ್ ಕೊಹ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

: 2017ರ ಡಿಸೆಂಬರನಲ್ಲಿ ಮದುವೆ ಆಗಿದ್ದ ವಿರಾಟ್-ಅನುಷ್ಕಾ ವಿವಾಹ ಬಂಧನಕ್ಕೆ ಒಳಗಾಗಿದ್ದರು. ಇಂದು ಸೋಮವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅನುಷ್ಕಾಗೆ ಹೆರಿಗೆಯಾಗಿದ್ದು. ಹೆಣ್ಣು ಮಗು ಜನಿಸಿದೆ. ಈ ಸಂಬಂಧ ಟ್ವೀಟರ್‍ನಲ್ಲಿ ಮಾಹಿತಿ ಹಂಚಿಕೊಂಡಿರುವ ವಿರಾಟ್ ಕೊಹ್ಲಿ ತಾಯಿ-ಮಗು ಇಬ್ಬರು ಆರಾಮವಾಗಿ ಇದ್ದಾರೆ ಎಂದಿದ್ದಾರೆ.

Tags:

error: Content is protected !!