Khanapur

ವಾಮಾಚಾರದ ವಿರುದ್ದ ಜನಸಾಮಾನ್ಯರಿಗೆ ಪಾಠ ಹೇಳಿ ಕೊಟ್ಟ ಶಿಕ್ಷಕ

Share

ಹೌದು ಇದು 22ನೇಯ ಶತಮಾನವಾದ್ರು ವೈದ್ಯಾನಿಕ ದೃಷ್ಟಿಯಿಂದ ದಿನದಿಂದ ದಿನಕ್ಕೆ ಒಂದಲ್ಲಾ ಒಂದು ರೀತಿಯ ಆವಿಷ್ಕಾರಗಳನ್ನು ಮಾಡುತ್ತಾ ಜಗತ್ತಿಗೆ ಕೊಡುಗೆ ನೀಡಿದ ಈ ಕಾಲದಲ್ಲಿ ವಾಮಾಚಾರದ ಮೂಡನಂಬಿಕೆ ಇನ್ನೂ ಹೋಗಲಾಡಿಸಲು ಯಾಗದ ಸ್ಥೀತಿಯಲ್ಲಿದೆವೆ‌.

ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ ನೋಡಿ ಇದರ ಬಗ್ಗೆ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕವಾಗಿ ಸದೃಢ ರೂಪದಿಂದ ಭಾರತದ ಭವಿಷ್ಯ ನಿರ್ಮಿಸುವ ಮಹಾನ್ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರು ವಾಮಾಚಾರದ ವಿರುದ್ದ ಧ್ವನಿ ಎತ್ತುವ ಮೂಲಕ ಇದರ ಬಗ್ಗೆ ತನ್ನದೇ ಆದ ಶೈಲಿಯಲ್ಲಿ ಈ ವಾಮಾಚಾರ ಮಾಡಿರುವ ವಸ್ತುಗಳನ್ನು ತನ್ನ ಸ್ವಂತ ಕೈಯಿಂದ ಮುಟ್ಟಿ ಇದನ್ನು ಮಾಡಿ ಯಾವುದೇ ಪ್ರಯೋಜನವಿಲ್ಲ,

ಇದರಿಂದ ಯಾವುದೇ ರೀತಿಯಿಂದಲೂ ಭವಿಷ್ಯ ಇಲ್ಲ, ಇದರ ಬದಲು ಬಡವರಿಗೆ ಏನಾದ್ರೂ ಸಹಾಯ ಮಾಡಿ ಎಂಬ ಸಂದೇಶವನ್ನು ಸಾರಿದ್ದು ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಮಾಚಿಗಡ ಕ್ರಾಸ್ ಬಳಿ ನಂದಗಡ-ಹಲಸಿ ರಸ್ತೆಯ ಮಧ್ಯದಲ್ಲಿ ಬರುವ ಮಾಚಿಗಡ ಗ್ರಾಮಕ್ಕೆ ಹೋಗುವ ಮಾಚಿಗಡ ಕ್ರಾಸ್ ಬಳಿ ಯಾರೊಬ್ಬರೂ ವಾಮಾಚಾರ ಮಾಡಿ ನಟ್ಟು ನಡು ರಸ್ತೆಯಲ್ಲಿ ಇದನ್ನು ಇಟ್ಟು ಹೋಗಿರುವ ದೃಶ್ಯ ಎಲ್ಲರಿಗೂ ಒಂದು ರೀತಿಯ ಹೆದರಿಕೆಯ ಸಂದೇಶಗಳನ್ನು ಸಾರುವ ಸಂದರ್ಭದಲ್ಲಿ ಪರಶುರಾಮ ಕೋಲಕಾರ ಎಂಬ ಶಿಕ್ಷಕ ಇದನ್ನು ಗಮನಿಸಿ ಇದನ್ನು ತನ್ನ ಸ್ವಂತ ಕೈಯಿಂದ ಮುಟ್ಟಿ ಇದನ್ನು ರಸ್ತೆಯ ಪಕ್ಕಕ್ಕೆ ತಂದು ಇದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ.ಇದಕ್ಕೆ ಪ್ರಜ್ಞಾವಂತರು ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Tags:

error: Content is protected !!