Vijaypura

ಐತಿಹಾಸಿಕ ಗುಮ್ಮಟನಗರಿಯಲ್ಲಿಂದು ಬಿಜೆಪಿಯ ಜನಸೇವಕ ಸಮಾವೇಶ

Share

ಐತಿಹಾಸಿಕ ಗುಮ್ಮಟನಗರಿಯಲ್ಲಿಂದು  ಬಿಜೆಪಿಯ ಜನಸೇವಕ ಸಮಾವೇಶ  ನಗರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ.

ಇಂದು  ಮಧ್ಯಾಹ್ನ 3 ಗಂಟೆಗೆ ಜನಸೇವಕ ಸಮಾವೇಶ ಸಮಾವೇಶದಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಸಚಿವ ವಿ ಸೋಮಣ್ಣ, ರಮೇಶ ಜಾರಕಿಹೊಳಿ, ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಸೇರಿ ಗಣ್ಯರು ಭಾಗವಹಿಸಲಿದ್ದಾರೆ…

Tags:

error: Content is protected !!