Khanapur

ಖಾನಾಪೂರ ತಾಲೂಕು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಅಧ್ಯಕ್ಷರಾಗಿ ಈಶ್ವರ ಜಿ. ಸಂಪಗಾವಿ ನೇಮಕ

Share

ಖಾನಾಪೂರ ತಾಲೂಕು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಅಧ್ಯಕ್ಷರಾಗಿ ಈಶ್ವರ ಜಿ. ಸಂಪಗಾವಿ ನೇಮಕಗೊಂಡಿದ್ದಾರೆ.

ಖಾನಾಪುರ ತಾಲೂಕು ಶ್ರೀ ಸಿದ್ದೇಶ್ವರ ವೇದಿಕೆಯ ಅಧ್ಯಕ್ಷರಾಗಿ ಕಕ್ಕೇರಿ ಗ್ರಾಮದ ನಿವಾಸಿ,ನಿವೃತ್ತ ಬಿಷ್ಟಾದೇವಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಈಶ್ವರ.ಜಿ.ಸಂಪಗಾವಿ ನೇಮಕಗೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ಶ್ರೀ ಸಿದ್ದೇಶ್ವರ ವೇದಿಕೆಯ ಅಧ್ಯಕ್ಷ ವಿಲಾಸ ಕಾಂಬಳೆ ಸೇರಿದಂತೆ ವೇದಿಕೆಯ ರಾಜ್ಯ ಅಧ್ಯಕ್ಷರಾದ ಪ್ರೋ.ಗಿರಿಜಾ ಮಾಳಿಪಾಟೀಲ ಅವರು ಈ ನೇಮಕಾತಿ ಮಾಡಿದ್ದಾರೆ.

Tags:

error: Content is protected !!