ಹುಬ್ಬಳ್ಳಿಯಲ್ಲಿ ಸಿ ಎಂ ಇಬ್ರಾಹಿಂ ಅವರನ್ನು ಭೇಟಿಯಾದ ಯುವ ಉದ್ಯಮಿ ಯುವ ಜೆಡಿಎಸ್ ಮುಖಂಡ ಆಲೀಮ್ ಅಕ್ತರ್ ನಾಯಿಕ, ಜೆಡಿಎಸ್‍ಗೆ ಬರುವಂತೆ ಮನವಿ ಮಾಡಿಕೊಂಡರು.
ಮೈನಾರಿಟಿ ಸಮುದಾಯವು ಸಿ ಎಂ ಇಬ್ರಾಹಿಂ ಅವರ ಮಾರ್ಗದರ್ಶನದಲ್ಲಿ ಮುಂದಿನ ಭವಿಷ್ಯ ಕಾಣುತ್ತಿದ್ದು, ಜಾತ್ಯತೀತ ಜನತಾದಳಕ್ಕೆ ಬಂದರೆ ಮೈನಾರಿಟಿ ಸಮುದಾಯದ ಬೆಂಬಲ ಅವರಿಗೆ ದೊರೆಯುತ್ತದೆ. ಆದ್ದರಿಂದ ಜೆಡಿಎಸ್ ಗೆ ಬರುವಂತೆ ಖಾನಾಪೂರದ ಯುವಕ ಧಾರವಾಡದ ರಾಯಲ್ ಚಿಕನ್ ಹೊಟೇಲ್ ಮಾಲಿಕ ಯುವ ಜೆಡಿಎಸ್ ಮುಖಂಡ ಆಲೀಮ್ ಅಕ್ತರ್ ನಾಯಿಕ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬೆಳಗಾವಿಯ ಮೈನಾರಿಟಿ ಪ್ರಭಾವಿ ನಾಯಕ ಫೈಜುಲಾ ಮಾಡಿವಾಲೆ ಉಪಸ್ಥಿತರಿದ್ದರು.