ಬುಧುವಾರ ರಾಜ್ಯ ಸಚಿವ ಸಂಪುಟ ವಿಸ್ತರಣೆ ಇದೆ ಆದರೆ ಇನ್ನೂವರೆಗೆ ನನಗೆ ಯಾವದೆ ಕರೆ ಬಂದಿಲ್ಲಾ ಎಂದು ಹುಕ್ಕೇರಿ ಶಾಸಕ ಉಮೇಶ ಕತ್ತಿ ಹೇಳಿದರು,
ಪ್ರತಿ ವಾರದಂತೆ ಇಂದು ನಾನು ಬೆಂಗಳೂರಿಗೆ ಹೋಗುತ್ತಿದ್ದೆನೆ, ನಾಳೆ ನಡೆಯುವ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ದಲ್ಲಿ ಮುಖ್ಯಮಂತ್ರಿಗಳ ಮತ್ತು ರಾಜ್ಯಪಾಲರ ಆದೇಶ ಬಂದರೆ ನಾನು ಪ್ರಮಾಣ ವಚನ ಸ್ವಿಕರಿಸುವೆ ಎಂದರು.
ಮಾಧ್ಯಮದವರು ನಿವು ಗೃಹ ಖಾತೆ ನೀಡುವಂತೆ ಆಗ್ರಹಿಸುತ್ತಿರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ನನಗೆ ವಯಸ್ಕರ ಶಿಕ್ಷಣ, ರಾಜ್ಯ ಅಂಕಿ ಸಂಖ್ಯೆ ಇಲಾಖೆ ಯಾವದೆ ಖಾತೆ ನೀಡಿದರು ನಾನು ನಿಭಾಯಿಸುತ್ತೆನೆ ಎಂದರು ( )
ಈ ಸಂದರ್ಭದಲ್ಲಿ ಪುರಸಭೆ ಅದ್ಯಕ್ಷ ಅಣ್ಣಾಗೌಡಾ ಪಾಟೀಲ ಹಾಗೂ ಉಪಾದ್ಯಕ್ಷ ಆನಂದ ಗಂಧ ಉಪಸ್ಥಿತರಿದ್ದರು.