Hukkeri

ಹುಕ್ಕೇರಿ : ಜನೇವರಿ 16 ರಂದು ಹುಕ್ಕೇರಿ ತಾಲೂಕಾ ಪಂಚಾಯತ ಜಮಾಬಂದಿ ಕಾರ್ಯಕ್ರಮ – ಇ ಓ ಬೀಮಪ್ಪಾ ಲಾಳಿ.

Share

ಹುಕ್ಕೇರಿ ತಾಲೂಕಾ ಪಂಚಾಯತ ಜಮಾಬಂದಿ ಕಾರ್ಯಕ್ರಮ ಜನೆವರಿ 16 ರಂದು ಜರುಗುವದು ಎಂದು ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರು ಭೀಮಪ್ಪಾ ಲಾಳಿ ಹೇಳಿದರು.

ಅವರು ಇಂದು ಇನ್ ನ್ಯೂಜ ಜೋತೆ ಮಾತನಾಡಿ ಸನ್ 2019 ಹಾಗೂ 20 ನೇ ಸಾಲಿನ ಜಮಾಬಂದಿ ಕಾರ್ಯಕ್ರಮ ಜನೇವರಿ 16 ರಂದು ಮುಂಜಾನೆ 11 ಘಂಟೆಗೆ ತಾಲೂಕಾ ಪಂಚಟಯತ ಸಭಾ ಭವನದಲ್ಲಿ ಬೆಳಗಾಂವಿ ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಶ್ರೀಮತಿ ಗೌರಮ್ಮಾ ಸುಂಕದ ರವರ ಅದ್ಯಕ್ಷತೆಯಲ್ಲಿ ಜರುಗಲಿದ್ದು, ಕಾರಣ ಜಮಾಬಂದಿ ಕಾರ್ಯಕ್ರಮಕ್ಕೆ ತಾಲೂಕಾ ಪಂಚಾಯತ ಸದಸ್ಯರು, ವಿವಿಧ ಇಲಾಖೆ ಅನುಷ್ಟಾನ ಅಧಿಕಾರಿಗಳು ಸರಿಯಾದ ಸಮಯಕ್ಕೆ ಹಾಜರಿರಲು ಕೋರಿದರು ,

ಈ ಸಂದರ್ಭದಲ್ಲಿ ಹುಕ್ಕೇರಿ ತಾಲೂಕಾ ಪಂಚಾಯತ ವ್ಯವಸ್ಥಾಪಕ ಆರ್ ಎ ಚಟ್ನಿ ಉಪಸ್ಥಿತರಿದ್ದರು.

Tags:

error: Content is protected !!