ಹುಕ್ಕೇರಿ ಶ್ರೀ ಗುರುಶಾಂತೇಶ್ವರ ಸಂಸ್ಥಾನದ ಪೀಠಾದ್ಯಕ್ಷ ಚಂದ್ರಶೇಖರ ಮಹಾಸ್ವಾಮಿ್ಳು ನಾಡಿನ ಜನತೆಗೆ ಹೋಸ ವರ್ಷದ ಶುಭಾಶಯದೊಂದಿಗೆ ಅಮೃತವಾಣಿಯ ಮೂಲಕ ಸಂದೇಶ ನೀಡಿ ಅಹಂಕಾರ ಬೀಟ್ಟು ಬಾಳಿದರೆ ಪ್ರತಿಯೋಬ್ಬರ ಬದುಕು ಬಂಗಾರ ವಾಗುತ್ತದೆ ಎಂದರು.
ಅವರು ಇಂದು ಮಾದ್ಯಮಗಳೊಂದಿಗೆ ಮಾತನಾಡುತ್ತಾ ಕಳೆದ ವರ್ಷ ಹಲವಾರು ಸಮಸ್ಯೆಗಳನ್ನು ಅನುಭವಿಸಿ ಈಗ ಹೋಸ ವರ್ಷಕ್ಕೆ ಕಾಲಿಟ್ಟಿದ್ದೆವೆ, ಈಗಲಾದರೂ ನಾನು ಎಂಬುದನ್ನು ಮರೇತು ನಾವು ಎಂದು ಜಾತಿ, ಮತ ,ಭೇದ ಬೀಟ್ಟು ನಾವೆಲ್ಲರೂ ಒಂದೇ ಎಂದು ಇನ್ನೂಬ್ಬರ ಕಷ್ಟದಲ್ಲಿ ಭಾಗಿಯಾಗಿ ಸಂತೋಷದಿಂದ ಕಾಲ ಕಳೆಯೋನ ,ಇನ್ನೋಬ್ಬರ ಹಸಿವಿಗೆ ಆಹಾರ ನೀಡೋಣ ಎಂದರು,