ಹಾಡು ಹೇಳಿ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ರಂಜಿಸಿ ಗಮನಸೆಳೆದಿದ್ದಾರೆ. ಕೆ ಎಸ್ ಆರ್ ಪಿ ಅಲೋಕಕುಮಾರ ಹಾಡು ಹೇಳಿ ಹಾಡು ಹೇಳಿ ರಂಜಿಸಿದ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದಾರೆ.
ಬಸವ ನಾಡು ವಿಜಯಪುರದಲ್ಲಿ ನಡೆದ ಜ.6 ರಂದು ನಡೆದ ಭಾರತೀಯ ಮೀಸಲು ಪಡೆ ಬಟಾಲಿಯನ್ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ ಅರಕೇರಿ ಬಳಿ ಇರುವ ಐ ಆರ್ ಬಿ ಯಲ್ಲಿ ಅಲೋಕ್ ಕುಮಾರ ಹಾಡಿದ ಹಾಡು ಸೂಪರ್ ಆಗಿತ್ತು. ಖ್ಯಾತ ಹಿಂದಿ ಗಾಯಕ ಕಿಶೋರಕುಮಾರ ಹಾಡಿರುವ ಹಾಡು ಪ್ರೇಮ್ ಪೂಜಾರಿ ಚಿತ್ರದ ಹಾಡನ್ನು ಹಾಡಿದ್ದಾರೆ….