Uncategorized

ಶಾಸಕ ಯತ್ನಾಳ ಭದ್ರತೆ ವಾಪಸ್ ಹಿನ್ನಲೆ; ಪ್ರಧಾನಿ ಕಚೇರಿಗೆ ದೂರು ನೀಡಿದ ಶಾಸಕರ ಅಭಿಮಾನಿ ಪ್ರವೀಣ ಶಿಂಧೆ

Share

 

 

 

ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡಾ ಪಾಟೀಲ ಯತ್ನಾಳರ ವ್ಯಯಕ್ತಿಕ ಭದ್ರತೆ ವಾಪಸ್ ಹಿನ್ನಲೆಯಲ್ಲಿ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಯತ್ನಾಳ ಅಭಿಮಾನಿ ಯೊಬ್ಬ ಪ್ರಧಾನಿ ಕಚೇರಿಗೆ ದೂರು ನೀಡಿದ್ದಾರೆ. ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಪ್ರವೀಣ ಸಿಂಧೆ ಆನಲೈನ್ ಮೂಲಕ ದೂರು ನೀಡಿ ಶಾಸಕ ಯತ್ನಾಳ ಅವರಿಗೆ ಜೀವ ಭಯವಿದೆ ಎಂದು ಗೊತ್ತಿದ್ದರೂ ಕೂಡಾ ಹೀಗೆ ಮಾಡಿರುವದು ತಪ್ಪು. ಅವರಿಗೆ ಸರಿಯಾದ ಭದ್ರತೆ ಕಲ್ಪಿಸಲು ಆಗ್ರಹಿಸಿದಲ್ಲದೇ ಭದ್ರತೆ ವಾಪಸ್ ಪಡೆದಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿ ಶಾಸಕ ಯತ್ನಾಳ ಅವರಿಗೆ ಭದ್ರತೆ ಒದಗಿಸುವಂತೆ ಪ್ರಧಾನಿ ಕಚೇರಿಗೆ ಮನವಿ ಮಾಡಿದ್ದಾರೆ.‌‌..

 

 

 

Tags:

error: Content is protected !!