police

ವಿಜಯಪುರ ಗ್ರಾಮೀಣ ಪೆÇಲೀಸರಿಂದ ಮನೆಗಳ್ಳನನ್ನು ಬಂಧಿಸಿದ್ದಾರೆ.

Share

ಬಂಧಿತನನ್ನು ಕಿರಣ್ ರಾಠೋಡ್ (26 ) ಎಂದು ಗುರುತಿಸಲಾಗಿದೆ. ಆರೋಪಿಯು ವಿಜಯಪುರ ತಾಲೂಕಿನ ಡೊಮನಾಳ ಗ್ರಾಮದ ನಿವಾಸಿಯಾಗಿದ್ದು ಬಂಧಿತನಿಂದ 6 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ವಶ ಪಡೆಸಿಕೊಳ್ಳಲಾಗಿದೆ

.
ಕಳೆದ 2020ರ ನವೆಂಬರ್ ನಲ್ಲಿ ಅದೇ ಗ್ರಾಮದ ಅನೀಲ್ ರಾಠೋಡ ಎನ್ನುವವರ ಮನೆ ಕಳ್ಳತನ ಮಾಡಿದ್ದ.
ವಿಜಯಪುರ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿ ಗ್ರಾಮೀಣ ಠಾಣೆ ಪೆÇಲೀಸರು ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ…

Tags:

error: Content is protected !!