Vijaypura

ಮಾಜಿ ಸಚಿವ ಎಂ.ಸಿ.ಮನಗೂಳಿ ಚೇತರಿಕೆಗೆ ವಿಶೇಷ ಪೂಜೆ

Share

ಜೆಡಿಎಸ್ ಶಾಸಕ‌, ಮಾಜಿ ಸಚಿವ ಎಂ. ಸಿ. ಮನಗೂಳಿ ಅನಾರೋಗ್ಯ ಹಿನ್ನೆಲೆಯಲ್ಲಿ ಶಾಸಕರು ಬೇಗ ಗುಣಮುಖರಾಗಲಿ ಎಂದು ವಿಶೇಷ ಪೂಜೆ, ಅಭಿಷೇಕ ನಡೆಯಿತು. ವಿಜಯಪುರ ಜಿಲ್ಲೆಯ ಸಿಂದಗಿ ವರದಹಸ್ತ ಆಂಜನೇಯ ದೇವಸ್ಥಾನದಲ್ಲಿ ಪೂಜೆಯನ್ನು ಶಾಸಕರ ಅಭಿಮಾನಿಗಳು ವಿಶೇಷ ಪೂಜೆ ನೇರವೇರಿಸಿದರು.

ಕಫದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಸಿಂದಗಿ ಜೆಡಿಎಸ್ ಶಾಸಕ‌ ಎಂ. ಸಿ. ಮನಗೂಳಿಯವರು ಬೇಗ ಮುಣಮುಖರಾಗಲೆಂದು ವಿಶೇಷ ಪೂಜೆ ಸಲ್ಲಿಸಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಪ್ರಾರ್ಥಿಸಿದರು…

Tags:

error: Content is protected !!