Accident

ಬೈಕ್ ಗೆ ಹೈವಾ(ಟಿಪ್ಪರ್ )ಡಿಕ್ಕಿ ;ಬೈಕ್ ಮೇಲಿದ್ದ ತಂದೆ ಸ್ಥಳದಲ್ಲೇ ದುರ್ಮರಣ; ಮಗನಿಗೂ ಗಾಯ

Share

ಬೈಕ್ ಗೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಬೈಕ್ ಮೇಲಿದ್ದ ತಂದೆ ಸ್ಥಳದಲ್ಲೇ ಸಾವನ್ನಪ್ಪಿ ಮಗ ಗಾಯಗೊಂಡ ದುರ್ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಬಳಿ ನಡೆದಿದೆ.

ವಿಜಯಪುರ ನಿವಾಸಿ ಬೈಕ್ ಸವಾರ ಬಸಪ್ಪ ಹೊನವಾಡ(40) ಸಾವನ್ನಪ್ಪಿದ್ದು ಮಗ ಪವನ್ ಗೆ ಗಾಯಗೊಂಡಿದ್ದು ತಿಕೋಟಾ ಆಸ್ಪತ್ರೆಗೆ ದಾಖಲಿಸಲಾಗಿದೆ. ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Tags:

error: Content is protected !!