ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ 58 ವಾರ್ಡಗಳಿಗೆ ಮೀಸಲಾತಿ ನಿಗದಿ ಮಾಡಿ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ಸೋಮವಾರ ಅಧಿಕೃತವಾಗಿ ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡಗಳಿಗೆ ಮೀಸಲಾತಿ ಘೋಷಣೆಯಾಗಿದೆ.
ವಾರ್ಡವಾರು ಮೀಸಲಾತಿ ಇಲ್ಲಿದೆ ನೋಡಿ
1.ಹಿಂದೂಳಿದ ವರ್ಗ “ಎ” ಮಹಿಳೆ
2.ಸಾಮಾನ್ಯ
3.ಹಿಂದೂಳಿದ ವರ್ಗ “ಬಿ” ಮಹಿಳೆ
4.ಸಾಮಾನ್ಯ
5.ಸಾಮಾನ್ಯ ಮಹಿಳೆ
6.ಹಿಂದೂಳಿದ ವರ್ಗ “ಎ”
7.ಹಿಂದೂಳಿದ ವರ್ಗ “ಬಿ”
8.ಸಾಮಾನ್ಯ
9.ಹಿಂದೂಳಿದ ವರ್ಗ “ಎ” ಮಹಿಳೆ
10.ಹಿಂದೂಳಿದ ವರ್ಗ “ಬಿ” ಮಹಿಳೆ
11.ಸಾಮಾನ್ಯ
12.ಹಿಂದೂಳಿದ ವರ್ಗ “ಎ”
13.ಸಾಮಾನ್ಯ ಮಹಿಳೆ
14.ಹಿಂದೂಳಿದ ವರ್ಗ “ಬಿ”
15.ಹಿಂದೂಳಿದ ವರ್ಗ “ಎ” ಮಹಿಳೆ
16.ಸಾಮಾನ್ಯ
17. SC ಮಹಿಳೆ
18.ಸಾಮಾನ್ಯ
19.ಹಿಂದೂಳಿದ ವರ್ಗ “ಎ”
20.ಸಾಮಾನ್ಯ ಮಹಿಳೆ
21.ಹಿಂದೂಳಿದ ವರ್ಗ “ಎ” ಮಹಿಳೆ
22.ಸಾಮಾನ್ಯ
23.ಸಾಮಾನ್ಯ
24.ಹಿಂದೂಳಿದ ವರ್ಗ “ಎ”
25.ಸಾಮಾನ್ಯ ಮಹಿಳೆ
26.ಹಿಂದೂಳಿದ ವರ್ಗ “ಎ” ಮಹಿಳೆ
27.ಸಾಮಾನ್ಯ
28.SC
29.ಸಾಮಾನ್ಯ
30.ಹಿಂದೂಳಿದ ವರ್ಗ “ಎ”
31.ಹಿಂದೂಳಿದ ವರ್ಗ “ಎ” ಮಹಿಳೆ
32. SC
33.ಸಾಮಾನ್ಯ ಮಹಿಳೆ
34.ಸಾಮಾನ್ಯ
35. SC ಮಹಿಳೆ
36.ಸಾಮಾನ್ಯ
37.ಸಾಮಾನ್ಯ ಮಹಿಳೆ
38.ಹಿಂದೂಳಿದ ವರ್ಗ “ಎ”
39.ಸಾಮಾನ್ಯ
40.ಹಿಂದೂಳಿದ ವರ್ಗ “ಎ” ಮಹಿಳೆ
41.ಸಾಮಾನ್ಯ
42.ಹಿಂದೂಳಿದ ವರ್ಗ “ಎ”
43.ಸಾಮಾನ್ಯ ಮಹಿಳೆ
44.ಸಾಮಾನ್ಯ
45.ST ಮಹಿಳೆ
46.ಸಾಮಾನ್ಯ
47.ಸಾಮಾನ್ಯ ಮಹಿಳೆ
48.ಹಿಂದೂಳಿದ ವರ್ಗ “ಎ”
49.ಸಾಮಾನ್ಯ ಮಹಿಳೆ
50.ಸಾಮಾನ್ಯ ಮಹಿಳೆ
51.ST
52.ಸಾಮಾನ್ಯ ಮಹಿಳೆ
53. ST
54.ಸಾಮಾನ್ಯ ಮಹಿಳೆ
55.ಸಾಮಾನ್ಯ ಮಹಿಳೆ
56.ಸಾಮಾನ್ಯ
57.ಸಾಮಾನ್ಯ ಮಹಿಳೆ
58.ಸಾಮಾನ್ಯ ಮಹಿಳೆ