Khanapur

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಭೇಟಿಯಾದ ಖಾನಾಪುರ ಬಿಜೆಪಿ ಯುವ ಮೋರ್ಚಾ

Share

ಹೌದು ಖಾನಾಪೂರ ತಾಲೂಕಿನ ಬಿಜೆಪಿಯ ಯುವ ಕಾರ್ಯಕರ್ತರ ಪಡೆ ಬಿಜೆಪಿ ಯುವ ಮುಖಂಡ ಪಂಡಿತ್ ಓಗಲೆ ಇವರ ನೇತೃತ್ವದಲ್ಲಿ ಜಿಲ್ಲಾ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಮಾಜಿ ಸಂಸದ ರಮೇಶ ಕತ್ತಿ ಇವರನ್ನು ಭೇಟಿಯಾಗಿ ಸತ್ಕರಿಸಿದರು.

ಅದರಂತೆ ಉತ್ತಮ ಸೇವೆ ಸಲ್ಲಿಸಿ ಮುಖ್ಯ ಮಂತ್ರಿ ಪದಕ ಪಡೆದ ಹುಕ್ಕೇರಿ ಸಿಪಿಐ ಗುರುರಾಜ್ ಕಲ್ಯಾಣಶೇಟ್ಟಿ ಇವರನ್ನು ಕೂಡ ಶ್ರೀಫಲ್ ,ಶಾಲು ಹೊದಿಸಿ ಸತ್ಕರಿಸಲಾಯಿತು.

ಬಿಜೆಪಿ ಯುವ ಮುಖಂಡ ಪಂಡಿತ್ ಓಗಲೆ ಇವರ ನೇತೃತ್ವದಲ್ಲಿ ಖಾನಾಪೂರ ತಾಲೂಕಿನಲ್ಲಿ ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿ ಸದಸ್ಯರು ಕೂಡಾ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ರಮೇಶ್ ಅಣ್ಣಾ ಕತ್ತಿ ಅವರು ಸತ್ಕಾರ ಸ್ವೀಕರಿಸಿ ಯುವಕರಿಗೆ ವಿವಿಧ ವಿಷಯಗಳ ಕುರಿತು ಮಾರ್ಗದರ್ಶನ ನೀಡಿದರು.

Tags:

error: Content is protected !!