Uncategorized

ಜೆಸಿಬಿ ಯಂತ್ರ ಬಡಿದು ಕರ್ತವ್ಯನಿರತ ಕಾರ್ಮಿಕ ಸಾವು

Share

ಜೆಸಿಬಿ ಯಂತ್ರ ಬಡಿದು ವಿಜಯಪುರ ಜಿಲ್ಲೆಯ ಕೂಡಗಿ ಎನ್ ಟಿ ಪಿ ಸಿ ಯಲ್ಲಿ ಕರ್ತವ್ಯನಿರತ ಕಾರ್ಮಿಕ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಎನ್ ಟಿ ಪಿ ಸಿ (ಕೂಡಗಿ ಉಷ್ಣ ವಿದ್ಯುತ್ ಸ್ಥಾವರ) ದಲ್ಲಿ ವಿಜಯಪುರ ನಿವಾಸಿ ರಮೇಶ ಉಳ್ಳಾಗಡ್ಡಿ(40) ಮೃತನಾದ ದುರ್ದೈವಿ ಕಾರ್ಮಿಕನಾಗಿದ್ದು ಕೂಡಗಿ ಎನ್ ಟಿ ಪಿ ಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ…

Tags:

error: Content is protected !!