Vijaypura

ಗುಮ್ಮಟನಗರಿ ಶಾಲಾರಂಭ; ಕೋವಿಡ್ 19 ಸೋಂಕು ದೃಢ..

Share

ಐತಿಹಾಸಿಕ ಗುಮ್ಮಟನಗರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪರೀಕ್ಷೆಯಲ್ಲಿ 28 ಶಿಕ್ಷಕರು, 68 ವಿದ್ಯಾರ್ಥಿಗಳಲ್ಲಿ ಕೋವಿಡ್19 ಕೊರೋನಾ ಸೋಂಕು ದೃಢಪಟ್ಟಿದೆ. ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಪದವಿ ಕಾಲೇಜುಗಳ ನವೆಂಬರ್ 17 ರಿಂದ ಈ ವರೆಗೆ 21,749 ವಿದ್ಯಾರ್ಥಿಗಳ ಗಂಟಲು ದ್ರವ ಪರೀಕ್ಷೆ ಮಾಡಿದ್ದು, 68 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ.

ಗಂಟಲು ಪರೀಕ್ಷೆ‌ ಮಾಡಿಸಿಕೊಂಡ 930 ಶಿಕ್ಷಕ- ಉಪನ್ಯಾಸಕರು ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷಿಸಿದಾಗ 28 ಶಿಕ್ಷಕರಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಪಿ. ಸುನಿಲಕುಮಾರ ಮಾಹಿತಿ ನೀಡಿದ್ದಾರೆ…

Tags:

error: Content is protected !!