DEATH

ಗುಮ್ಮಟನಗರಿಯಲ್ಲಿ ಯುವಕನ ಶವ ಪತ್ತೆ

Share

ಅಪರಿಚಿತ ಯುವಕನ ಶವ ಪತ್ತೆಯಾಗಿದೆ. ವಿಜಯಪುರ ನಗರದ ಕಪಾಲಿ ಹೊಟೇಲ್ ಎದುರು 20 ರಿಂದ 24 ವರ್ಷ ವಯಸ್ಸಿನ ಮೃತ ಯುವಕನ ಶವ ದೊರೆತಿದೆ.

ದೇಹದ ಮೇಲೆ ಯಾವುದೇ ಗುರುತು ಪತ್ತೆಯಾಗಿಲ್ಲಾ, ರಾತ್ರಿ ಮಧ್ಯೆ ಸೇವಿಸಿ ಬಿದ್ದಿರುವ ಸಂಶಯ ವ್ಯಕ್ತವಾಗಿದೆ. ಯಾವುದೋ ರೋಗದಿಂದ ಬಳಲುತ್ತಿದ್ದು ಮೃತಪಟ್ಟಿರೋ ಸಂಶಯ ವ್ಯಕ್ತವಾಗಿದೆ. ಸ್ಥಳಕ್ಕೆ ಗೋಮಗುಮ್ಮಟ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ…

Tags:

error: Content is protected !!