Belagavi

ಎಲ್‍ಐಇ ಪರೀಕ್ಷೆಯಲ್ಲಿ ಬೆಳಗಾವಿ ಪ್ರಸಿದ್ಧ ವಕೀಲ ಓಂಪ್ರಕಾಶ್ ಜೋಷಿ ಪಾಸ್

Share

ಬೆಳಗಾವಿಯ ಪ್ರಸಿದ್ಧ ವಕೀಲರಾದ ಓಂಪ್ರಕಾಶ್ ಭಾವರಲಾಲ್ ಜೋಷಿ(ನಾಗೋರಿ) ಅವರು ಐಬಿಬಿಐ ಮಂಡಳಿ ನಡೆಸಿದ ಎಲ್‍ಐಇ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ವಿಶೇಷ ಸಾಧನೆಗೈದಿದ್ದಾರೆ.

ಈ ಕೋರ್ಸ್‍ನ್ನು ಸಾಮಾನ್ಯವಾಗಿ ಚಾರ್ಟರ್ಡ್ ಅಕೌಂಟೆಂಟ್ ಅಥವಾ ಕಂಪನಿ ಸೆಕ್ರೆಟರಿಯಟ್ ಪದವೀಧರ ವಿದ್ಯಾರ್ಥಿಗಳು ಪೂರ್ಣಗೊಳಿಸುತ್ತಾರೆ. ಆದರೆ ಓಂಪ್ರಕಾಶ್ ಜೋಶಿ ವೃತ್ತಿಯಲ್ಲಿ ವಕೀಲರಾಗಿ ಈ ಪರೀಕ್ಷೆ ಪಾಸ್ ಆಗುವ ಮೂಲಕ ವಿಶಿಷ್ಟ ಸಾಧನೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೇ ಎಲ್‍ಐಇ ಪರೀಕ್ಷೆ ಮಾಡುವ ಉತ್ತರಕರ್ನಾಟಕದ ಮೂರನೇ ವ್ಯಕ್ತಿ ಹಾಗೂ ಬೆಳಗಾವಿಯ ಮೊದಲ ವ್ಯಕ್ತಿ ಎಂಬ ಕೀರ್ತಿಗೂ ಜೋಷಿ ಅವರು ಪಾತ್ರರಾಗಿದ್ದಾರೆ.

 

 

Tags:

error: Content is protected !!